¡Sorpréndeme!

KL ರಾಹುಲ್ ಗಾಗಿ ದೇವರನ್ನು ಬೇಡಿಕೊಂಡ ರಿಷಬ್ ಪಂತ್ | Oneindia Kannada

2021-05-04 154 Dailymotion

ಕೆಎಲ್ ರಾಹುಲ್ ಅವರ ಆರೋಗ್ಯದ ಕುರಿತು ರಿಷಭ್ ಪಂತ್ ಟ್ವಿಟ್ಟರ್ ಮೂಲಕ ಪ್ರಾರ್ಥಿಸಿಕೊಂಡಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಬನ್ನಿ, ನೀವು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥನೆ ಮತ್ತು ಶುಭಹಾರೈಕೆಗಳನ್ನು ಕಳುಹಿಸುತ್ತಿದ್ದೇನೆ ಎಂದು ಕೆ ಎಲ್ ರಾಹುಲ್ ಅವರಿಗೆ ರಿಷಭ್ ಪಂತ್ ಟ್ವೀಟ್ ಮಾಡಿದ್ದಾರೆ

Delhi capitals captain Rishabh pant Send prayers to KL Rahul on Twitter